Hungry Forties
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಚರಿತ್ರೆ) (1840 ರಿಂದ 1849ರ ದಶಕದಲ್ಲಿ ಇಂಗ್ಲೇಡಿನ ಬಡ ವರ್ಗಕ್ಕೆ ಅತ್ಯಂತ ದುಃಸ್ಥಿತಿಯಿದ್ದ) ನಲವತ್ತರ ಹಸಿವಿನ ವರ್ಷಗಳು.